ಗುರುವಾರ, ಮೇ 1, 2025

'ಛಲವೊಂದಿದ್ದರೆ ಸಾಕು'

 'ಛಲವೊಂದಿದ್ದರೆ ಸಾಕು'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ


ಕರುವಿಗೆ ಬೇಕು ಹಸು ಹಾಲು ಕೊಡಿಯೋಕ್ಕೆ

ತಾಯಿಗೆ ಬೇಕು ಮಗು ಮಮತೆಯ ತೋರೋಕ್ಕೆ

ಸೂರಿಗೆ ಬೇಕು ಆಧಾರ ಭಾರವ ತಡೆಯೋಕ್ಕೆ

ಮಗುವಿಗೆ ಬೇಕು ತಾಯಿ ಅಮ್ಮ ಅನ್ನೋಕ್ಕೆ

ಗಂಡಿಗೆ ಬೇಕು ಹೆಣ್ಣು ಬಾಳನು ನಡೆಸೋಕ್ಕೇ

ಪುರುಷಗೆ ಬೇಕು ಮಹಿಳೆ ಶ್ರೇಯ ಗಳಿಸೋಕ್ಕೆ

ಏನೇಕೆ ಬೇಕು ಮಹಿಳೆಗೆ ಸಾಧನೆ ಮಾಡೋಕ್ಕೆ

ಛಲವೊಂದಿದ್ದರೆ ಸಾಕು ಅನಿಸಿದ್ದು ಆಗೋಕ್ಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...