ಭಾನುವಾರ, ಜನವರಿ 11, 2026

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW 

ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ. 

ಮಾ ಮಂಗಳಂ ಗೀತೆ

ಡಾ ಬೆಳವಾಡಿ ಕೃ ಪ್ರಭಾಕರ್ ರಚನೆ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ನುಡಿಮುತ್ತುಗಳ ನುಡಿವಂತ ನಾಲಿಗೆ ಮಂಗಳಂ 

ಸವಿನುಡಿಯನಾಡುವಂತ ಸದ್ಗುಣಿ ಮಂಗಳಂ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ದೀನರಿಗೆ ದಯೆ ತೋರೊ ದಾನಿ ಮಂಗಳಂ 

ಅಗಣಿತ ಗುಣಗಣ ದಿವ್ಯ ಜ್ಞಾನಿ ಮಂಗಳಂ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ದಾರಿತೋರೋ ಪದಗಳಿತ್ತ ದಾಸ ಮಂಗಳಂ 

ಹೆಜ್ಜೆಗೆ ಗೆಜ್ಜೆ ಕೊಟ್ಟ ವಚನಕಾರ ಮಂಗಳಂ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ಸತ್ಯವೇ ಮಂಗಳಂ, ನಿತ್ಯಸತ್ಯವೇ ಮಂಗಳಂ 

ಅಹಿಂಸೆಯೇ ಮಂಗಳಂ, ದಯೆಯೇ ಮಂಗಳಂ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ಸಮತೆಯೇ ಮಂಗಳಂ, ಸೌಹಾರ್ದವೇ ಮಂಗಳಂ 

ವಿನಯವೇ ಮಂಗಳಂ, ಶಾಂತಿಯೇ ಮಂಗಳಂ 

 

ಮಾ ಮಂಗಳಂ, ಶ್ರೀಪಾದ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ 

 

ಶ್ರಮವೇ ಮಂಗಳಂ, ಪರಿಶ್ರಮವೇ ಮಂಗಳಂ 

ಸಹಕಾರವೇ ಮಂಗಳಂ, ಸೌಹಾರ್ದವೇ ಮಂಗಳಂ 

 

ಗುರುವೇ ಮಂಗಳಂ, ಸದ್ಗುರುವೇ ಮಂಗಳಂ 

ಮಾ ಮಂಗಳಂ, ಶ್ರೀಪಾದ ಮಂಗಳಂ

ಬೆಳವಾಡಿ ಪ್ರಭಾಕರ ಬಯಸುವ ಶುಭ ಮಂಗಳಂ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...