ಬುಧವಾರ, ಫೆಬ್ರವರಿ 26, 2025

ಮಂತ್ರಾಲಯ ನೋಡೋಣ ಬನ್ನಿ

 


ಮಂತ್ರಾಲಯ ನೋಡೋಣ ಬನ್ನಿ

ನಾವು ಬಂದೇವ ನಾವು ಬಂದೇವ

ಮಂತ್ರಾಲಯ ನೋಡೋದಕ್ಕ

ತುಂಗೆಯಲಿ ಮುಳುಗಿ ಏಳೋದಕ್ಕ

ರಾಯ, ರಾಯ, ರಾಯರಾಯರಾ 

 

ಬೃಂದಾವನದ ಅಂದವ ನೋಡೋದಕ್ಕ

ರಾಯರು ಬರುವ ಚೆಂದವ ನೋಡೋದಕ್ಕ

ರಾಯ, ರಾಯ, ರಾಯರಾಯರಾ

 

ಭಕ್ತಿ ಭಾವದ ಗೂಡಂತ, ಹೌದೇನಾ

ಪ್ರೇಮಾನುರಾಗದ ಬೀಡಂತ, ಮತ್ತೇನಾ

ಭಕ್ತರೇ ತುಂಬಿದ ಸಾಗರವಂತಾ

ಬಂಗಾರದ ತೇರನು ಎಳಿತಾರಂತಾ

ರಾಯ, ರಾಯ, ರಾಯರಾಯರಾ  

ನಾವು ಬಂದೇವ ನಾವು ಬಂದೇವ

ರಾಯ, ರಾಯ, ರಾಯರಾಯರಾ

ಮತ್ಯಾಕ, ತಡವ್ಯಾಕಾ ನಡೀರಿ ನೀವು

ಮಂತ್ರಾಲಯ ನೋಡದಕ್ಕಾ ..

ರಾಯ ರಾಯ ರಾಯರಾಯರಾ .....

ಡಾ. ಪ್ರಭಾಕರ್ ಬೆಳವಾಡಿ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...