ಶನಿವಾರ, ಫೆಬ್ರವರಿ 5, 2022

ಶ್ರೀ ಸಿದ್ಧಿವಿನಾಯಕ ಮತ್ತು ಶ್ರೀ ಸ್ವರ್ಣಗೌರಿ ಪೂಜಾ ವಿಧಾನ

 ಶ್ರೀ ವರಸಿದ್ಧಿವಿನಾಯಕ ಮತ್ತು ಶ್ರೀ ಸ್ವರ್ಣಗೌರೀ ಪೂಜಾ ವಿಧಾನ 



ನೀವೇ ಸ್ವತಃ ಹೇಳಿಕೊಂಡು ಸರಳವಾಗಿ ಮಾಡಬಹುದಾದ ಪೂಜಾ ವಿಧಾನವನ್ನು ಇಲ್ಲಿ ನೀಡಲಾಗಿದೆ. ಸುಲಭವಾಗಿ ನೀವೇ ಉಚ್ಚರಿಸಬಲ್ಲ ಸರಳ ಸಂಸ್ಕೃತ ಶ್ಲೋಕಗಳನ್ನು ಅಳವಡಿಸಿ, ಪ್ರತಿಯೊಂದು ಹೆಜ್ಜೆಗೂ ಕನ್ನಡದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಪೂಜೆಗೆ ಅಣಿ ಮಾಡಿಕೊಳ್ಳಲು ಬೇಕಾದ ವಸ್ತುಗಳ ಪಟ್ಟಿ, ಸ್ವಾಗತ ಗೀತೆ, ಕೊನೆಗೆ ಆರತಿಯ ಹಾಡು ಸಹ ಸೇರಿಸಿ ಒಂದು ಸುಂದರ ಕೈಪಿಡಿಯಂತೆ ನೀಡಲಾಗಿದೆ. ಜನಪ್ರಿಯವಾಗಿರುವ ಈ ಪುಸ್ತಕದ ಕೆಲವೇ ಪ್ರತಿಗಳು ಉಳಿದಿದ್ದು ಆಸಕ್ತ ಭಕ್ತಾದಿಗಳು ಈ ಕೂಡಲೇ ಸಂಕಲನಕಾರರನ್ನು ಸಂಪರ್ಕಿಸಿಬಹುದು.

ಸಂಕಲನಕಾರರು  ಡಾ. ಪ್ರಭಾಕರ್ ಬೆಲವಾಡಿ , 11, ಚಿರಂಜೀವಿ, ಲಕ್ಕಣ್ಣ ಬಡಾವಣೆ, ನಾರಾಯಣ ಶಾಲೆಯ ಹತ್ತಿರ , ಸುಬ್ರಮಣ್ಯಪುರ ರಸ್ತೆ, ಉತ್ತರಹಳ್ಳಿ , ಬೆಂಗಳೂರು 56 00 61 .

ಮೊ . 94 48 48 89 10            ಪುಸ್ತಕದ ಬೆಲೆ ಕೇವಲ ರು. 80/-. ಅಂಚೆ ವೆಚ್ಚ ಅಂದಾಜು 25 ರು.  

ಚುಟುಕು ರಾಮಾಯಣ

  ಚುಟುಕು ರಾಮಾಯಣ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ರಾಮನು ಹುಟ್ಟಿದ ಅಯೋಧ್ಯೆ ಧಾಮ ದಾಸರು ಹಾಡಲು ರಾಮ ನಾಮ ರಘುಪತಿ ರಾಘವ ರಾಜಾ ರಾಮ ಮಾಡುವ ಭಜನೆ ಜೈ ಸೀಯ...