V ವಿಷ್ಣು ; S ಸೂರ್ಯ ; I ಇಷ್ಟ ಅಥವಾ ಕುಲ ; D ದುರ್ಗ; ಮತ್ತು G ಗಣೇಶ ದೇವತೆಗಳು.
ನಿತ್ಯ
ದೇವತಾ ಪೂಜೆ
(ಸರಳ ಹಾಗೂ
ಪಂಚಾಯತನ ಮಾದರಿಯಲ್ಲಿ)
ಹರಿ
ಓಂ
(ನಿಮ್ಮ
ಮನೆಯ
ದೇವರನ್ನು
ಇಟ್ಟಿರುವ
ಮಂಟಪದ
ಮುಂಭಾಗದಲ್ಲಿ
ಮಣೆ
ಅಥವಾ
ಚಾಪೆ
ಮೇಲೆ
ಪೂರ್ವ
ಅಥವಾ
ಉತ್ತರಕ್ಕೆ ಮುಖವಾಗಿ
ಕುಳಿತುಕೊಳ್ಳುವುದು,
ಕಟ್ಟೆಯ
ಮೇಲೆ
ಇಟ್ಟಿದ್ದರೂ
ಕುಳಿತುಕೊಂಡೇ
ಮಾಡಬೇಕು)
(ಪೂಜೆಗೆ, ನಿಮ್ಮ
ಮನೆ/ಇಷ್ಟ
ದೇವತೆಯನ್ನು
ಒಂದು
ಶುಭ್ರವಾದ
ತಟ್ಟೆಯಲ್ಲಿ
ಮಧ್ಯದಲ್ಲಿ
ಇಟ್ಟು
ಉಳಿದ
ನಾಲ್ಕು
ದೇವತೆಗಳನ್ನು
ಚಿತ್ರದಲ್ಲಿ
ತೋರಿಸಿರುವಂತೆ
ನಾಲ್ಕು
ದಿಕ್ಕುಗಳಿಗೆ
ಇಟ್ಟುಕೊಂಡು
ಪೂಜಿಸುವುದು)(
ಪ್ರಮುಖ
ಪಂಚ
ದೇವತೆಗಳೆಂದರೆ
ಸೂರ್ಯ,
ಅಂಬಿಕೆ,
ವಿಷ್ಣು,
ಮಹೇಶ್ವರ,
ಗಣಪತಿ
ಅಥವಾ
ಸುಬ್ರಹ್ಮಣ್ಯ.
ಒಂದು
ಅರ್ಥದಲ್ಲಿ
ಇವರು
ಪ್ರಕೃತಿಯ
ಪಂಚಭೂತಗಳಾದ
ಆಕಾಶ,
ಭೂಮಿ,
ಅಗ್ನಿ,
ವಾಯು
ಮತ್ತು
ಜಲವನ್ನು
ಪ್ರತಿನಿಧಿಸುತ್ತಾರೆ.
ಹಾಗೆ
ನೋಡಿದರೆ
ದೇವರೊಬ್ಬರೆ.
ನಾಮ
ಹಾಗೂ
ರೂಪ
ಹಲವು.
ಪಂಚಭೂತಗಳ
ಸಮ್ಮಿಲನವೇ
ವಸುಧೆ.
ಅವರವರ
ಸಂಪ್ರದಾಯದಂತೆ
ಕುಲ
ದೇವತೆ
ಮತ್ತು
ಇಷ್ಟ
ದೇವತೆಯನ್ನು
ಆರಿಸಿಕೊಂಡು
ಪೂಜಿಸಿದರೂ
ಮೇಲೆ
ತಿಳಿಸಿದ
ಐವರು
ದೇವರುಗಳನ್ನು
ಪೂಜಿಸುವುದು
ಉತ್ತಮ.)
(ಸೂಚನೆ:
ನಿಮ್ಮ
ಹೆಬ್ಬೆರಳಿಗಿಂತ
ಮತ್ತು
ಅರ್ಧ
ಅಡಿಗಿಂತ
ಚಿಕ್ಕದಾದ
ಈ
ಐವರು
ದೇವರುಗಳ
ಮೂರ್ತಿಗಳನ್ನೋ,
ತತ್ಸಂಭಂದ
ಶಿಲೆ
ಮತ್ತು
ಲೋಹವನ್ನೋ,
ಚಿತ್ರಪಟಗಳನ್ನೋ
ಇಟ್ಟು
ಪೂಜಿಸಬಹುದು.
ಆದರೆ
ಸಾಲಿಗ್ರಾಮ
ಇಡುವವರು
ಮಡಿ-ಮೈಲಿಗೆಯ
ಬಗ್ಗೆ
ಎಚ್ಚರ
ವಹಿಸುವುದು
ಮುಖ್ಯ.)
ಉದಾಹರಣೆಗೆ
ನಿಮ್ಮ
ಕುಲ/ಇಷ್ಠ
ದೇವತೆ
ವಿಷ್ಣು
ಆಗಿದ್ದರೆ
ಹೀಗೆ
ಇಡುವುದು
(ಈಶಾನ್ಯ) ಆದಿತ್ಯ ಮಹೇಶ್ವರ (ಆಗ್ನೇಯ)
(ಉತ್ತರ) (ಮಧ್ಯ ಇಷ್ಠ/ಕುಲ ದೇವತೆ) ವಿಷ್ಣು (ದಕ್ಷಿಣ)
(ವಾಯವ್ಯ) ಅಂಬಿಕೆ (ನೈರುತ್ಯ) ಗಣಪತಿ
(ಪಶ್ಚಿಮ)
ಗುರುಬ್ರಹ್ಮಾ
ಗುರುವಿಷ್ಣು
ಗುರುದೇವೋ
ಮಹೇಶ್ವರಾಃ,
ಗುರುಸಾಕ್ಷಾತ್
ಪರಬ್ರಹ್ಮ
ತಸ್ಮೈಶ್ರೀ
ಗುರವೇ
ನಮಃ,
ಗುರವೇ
ಸರ್ವ
ಲೋಕಾನಾಂ
ಭಿಷಜೇ
ಭವರೋಗಿಣಾಂ,
ನಿಧಯೇ
ಸರ್ವವಿದ್ಯಾನಾಂ
ದಕ್ಷಿಣಾಮೂರ್ತಯೇ
ನಮಃ.
“ಆಕಾಶಸ್ಯೋತಿಪ
ವಿಷ್ನುಃ ಅಗ್ನೇಶ್ಚೈವ
ಮಹೇಶ್ವರಿ,
ವಾಯೋಹ್
ಸೂರ್ಯಃ,
ಕ್ಷಿತೆರೀಶಃ,
ಜಲನ್ನ್ಯಾಸ
ಗಣಾಧಿಪಃ“
ನಿರ್ಮಾಲ್ಯ
ವಿಸರ್ಜನೆ
ಗೃಹ
ಪೂಜಿತೆ
ದೇವೇಶ
ನಿರ್ಮಾಲ್ಯ
ಪುಷ್ಪಂ,
ಅಕ್ಷಯತಕ್ಷತಾಂ
ಪರಮಂಗಂಧಂ,
ಪರಿಮಳಂ
ಪಾವನಂ
ತಥಾ
ಪೂಜಿತಂ,
ಪೂಜಾ
ದ್ರವ್ಯಾಣಿ
ಮಮ
ಲಲಾಟಂ
ಸ್ಪರ್ಶೇ
ಅಹಂ
ಅಥಃ
ವಿಸೃಜ್ಯಾಮಿ.
(ಈ
ಹಿಂದೆ
ಪೂಜೆ
ಮಾಡಿದ್ದಲ್ಲಿ
“ನಿರ್ಮಾಲ್ಯ” ಅಂದರೆ
ಹಳೆಯ
ಹೂವು
ಮುಂತಾದ
ಪೂಜಿಸಿದ
ವಸ್ತುಗಳನ್ನು
ತೆಗೆದು
ಕಣ್ಣಿನ
ಹತ್ತಿರ
ಸ್ಪರ್ಶಿಸಿ
ಅರ್ಘ್ಯ
ಪಾತ್ರೆಗೆ
ಬಿಡುವುದು.
ವಾರಕ್ಕೊಮ್ಮೆ
ದೇವರುಗಳನ್ನು
ಶುಚಿಯಾದ
ನೀರಿನಿಂದ
ತೊಳೆದು
ಸ್ವಚ್ಚವಾದ
ಬಟ್ಟೆಯಿಂದ
ಒರೆಸುವುದು.
ದೇವತಾ
ಮೂರ್ತಿಗಳ
ಹಣೆಗೆ
ಸ್ವಲ್ಪ
ಗಂಧ
ಮತ್ತು
ಕುಂಕುಮವನ್ನು
ಇಡುವುದು.)
ದೀಪ
ಸ್ಥಾಪನೆ (ಎರಡು
ದೀಪದ
ಕಂಬಗಳಲ್ಲಿ
ಹೂಬತ್ತಿಗಳನ್ನು
ಇಟ್ಟು
ಎಣ್ಣೆಯನ್ನು
ಹಾಕಿ
ಮೊದಲು
ಬಲ
ಭಾಗದ
ದೀಪವನ್ನು
ಹಚ್ಚುವುದು)
ಅಥ
ದೇವಸ್ಯ
ವಾಮ
ಭಾಗೇ
ದೀಪ
ಸ್ಥಾಪನಂ
ಕರಿಷ್ಯೇ,
ದೀಪಜ್ಯೋತಿ
ಪರಬ್ರಹ್ಮ
ದೀಪಜ್ಯೋತಿ
ಜನಾರ್ಧನ
ದೀಪೋ
ಮೇ
ಹರ
ತು
ಪಾಪಂ
ಸಂಧ್ಯಾ
ದೀಪಂ
ನಮೋಸ್ತುತೇ,
ವೈರಾಗ್ಯ
ತೈಲ
ಸಂಪೂರ್ಣೆ,
ಭಕ್ತಿ
ವರ್ತಿ
ಸಮನ್ವಿತೇ,
ಪ್ರಬೋಧ
ಪೂರ್ಣ
ಪಾತ್ರೆ
, ತು ಜ್ಞಾಪ್ತಿ
ದೀಪಂ
ವಿಲೋಕಯೇತ್,
ಘಂಟಾನಾದ
(ಘಂಟೆಗೆ
ಒಂದು
ಉದ್ದರಣೆ
ನೀರನ್ನು
ಸಿಂಪಡಿಸಿ,
ಗಂಧವನ್ನಿಟ್ಟು
ನಾದವನ್ನು
ಮಾಡುತ್ತಾ
ಈ
ಶ್ಲೋಕ
ಹೇಳುವುದು)
ಆಗಮಾರ್ಥಂತು
ದೇವಾನಾಂ
ಗಮನಾರ್ಥಂತು
ರಕ್ಷಸಾಂ.
ಕುರ್ವೇ
ಘಂಟಾರವಂ
ತತ್ರ
ದೇವತಾಹ್ವಾನ
ಲಾಂಛನಂ.
ಇತಿ
ಘಂಟಾನಾದಂ
ಕೃತ್ವಾ.
ಅಪಸರ್ಪಂತು
ತೇ
ಭೂತಾ
ಯೇ
ಭೂತಾ,
ಭೂಮಿ
ಸಂಸ್ಥಿತಾಃ,
ಯೇ
ಭೂತಾ,
ವಿಘ್ನ
ಕರ್ತಾರಃ
ತೇ
ನಶ್ಯಂತು
ಶಿವಾಜ್ನಯಾ,
ಅಪಕ್ರಾಮಂತು
ಭೂತಾಧ್ಯಾಃ
ಸರ್ವೇತೇ
ಭೂಮಿಭಾರಕಾಃ,
ಸರ್ರ್ವೇಷಾಮವಿರೋಧೇನ
ದೇವಕರ್ಮಸಮಾರಭೇ,
ಪೃಥಿವ್ಯಾಃ
ಮೇರುಪೃಷ್ಟ
ಋಷಿಃ,
ಕೂರ್ಮೊದೇವತಾಃ
ಸುತಲಂಛಂದಃ.
ಸಕಲ
ಪೂಜಾರ್ಥೆ
ಅಕ್ಷತಾಂ
ಸಮರ್ಪಯಾಮಿ.
(ಸ್ವಲ್ಪ ಅಕ್ಷತೆಯನ್ನು
ಘಂಟೆಗೆ
ಪೂಜಿಸುವುದು)
ಧ್ಯಾನ (ಕೈ
ಮುಗಿದುಕೊಳ್ಳುವುದು)
ಆದಿತ್ಯಂ
ಅಂಬಿಕಾಂ
ವಿಷ್ಣುಂ
ಗಣನಾಥಂ
ಮಹೇಶ್ವರಂ,
ಪಂಚೈತಾನ್
ಪೂಜಯೇದ್ವಿಪ್ರಃ
ಪಂಚಯಜ್ಞ
ಪರಾಯಣಃ
ಅಸಾಧ್ಯ
ಸಾಧಕ
ಸ್ವಾಮಿನ್
ಅಸಾಧ್ಯ
ತವಕಿಂವದ,
ಪರಮಾತ್ಮ
ಕೃಪಾ
ಸಿಂಧೋ
ಮತ್ಕಾರ್ಯ
ಸಾಧಕ
ಪ್ರಭೋ.
ಸಂಕಲ್ಪ (ಕೈಯಲ್ಲಿ
ಸ್ವಲ್ಪ
ಮಂತ್ರಾಕ್ಷತೆ
ಹಿಡಿದುಕೊಂಡು
ಹೀಗೆ
ಹೇಳುವುದು).
---------------------------ಗೋತ್ರದ,
ನಾನು
ಶ್ರೀ
--------------------------------------- ನನ್ನ ಕುಟುಂಬದ
ಸಕಲ
ಇಷ್ಟಾರ್ಥಗಳ
ಸಿದ್ಧಿಗಾಗಿ
ನಿತ್ಯ
ಪೂಜೆಯನ್ನು
ಶೃತಿ,
ಸ್ಮೃತಿ
ಹಾಗೂ
ಪುರಾಣೋಕ್ತ
ನನಗೆ
ಲಭ್ಯವಾದ
ಈ
ಶುಭ
ಗಳಿಗೆಯಲ್ಲಿ,
ಪ್ರಸ್ತುತ
ನಾನಿರುವ
ವಸುಧೆಯ
ಈ
ಪವಿತ್ರ
ಸ್ಥಾನದಲ್ಲಿ
ಭಕ್ತಾಪೂರ್ವಕ,
ಯಥಾ
ಶಕ್ತ್ಯಾನುಸಾರ
ತಥಾ
ನಿಯಾಮಾನುಸಾರ
ಮಾಡಬೇಕೆಂದು
ಸಂಕಲ್ಪ
ಮಾಡಿಕೊಂಡಿದ್ದೇನೆ.
ಪೂಜೆಗೆ
ಸೂಕ್ತ ಸಮಯದ
ಘೋಷಣೆ
ತದೇವ
ಲಗ್ನಂ
ಸುದಿನಂ
ತದೇವ,
ತಾರಾಬಲಂ
ಚಂದ್ರಬಲಂ
ತದೇವ,
ವಿದ್ಯಾಬಲಂ,
ದೈವಬಲಂ
ತದೇವ ಲಕ್ಷ್ಮೀಪತೇ,
ತೇoಘ್ರೀಯುಗಂ
ಸ್ಮರಾಮಿ.
ಶುಭೇ
ಶೋಭನೇ
ಮುಹೂರ್ತೆ,
ಆದ್ಯ
ಬ್ರಹ್ಮಣೋ,
ದ್ವಿತೀಯ
ಪರಾರ್ಧೇ,
ಶ್ವೇತ
ವರಾಹ
ಕಲ್ಪೆ,
ವೈವಸ್ವತ
ಮನ್ವಂತರೇ,
ಕಲಿಯುಗೇ,
ಪ್ರಥಮ
ಪಾದೇ,
ಭಾರತ
ವರ್ಷೇ,
ಭರತ
ಖಂಡೇ,
ಜಂಬೂ
ದ್ವೀಪೇ,
ದಂಡಕಾರಣ್ಯೇ,
ಗೋದಾವರ್ಯಾಃ,
ದಕ್ಷಿಣೇ
ತೀರೇ,
ಶಾಲಿವಾಹನ
ಶಕೇ,
ಬೌದ್ಧಾವತಾರೆ
ರಾಮಕ್ಷೇತ್ರೇ,
ಅಸ್ಮಿನ್
ವರ್ತಮಾನೆ,
ವ್ಯಾವಹಾರಿಕೇ,
ಚಾಂದ್ರಮಾನೇನ
ಪ್ರಭವಾದಿ
ಷಷ್ಠಿ
ಸಂವತ್ಸರಾಣಾಂ
ಮಧ್ಯೇ,
------------------------------ನಾಮ ಸಂವತ್ಸರೇ
, ..........................ಯನೇ
........................... ಋತೌ,
........................................... ಮಾಸೇ,
.............. ಪಕ್ಷ್ಯೇ
................................ತಿಥೌ,
------------------ವಾಸರಯುಕ್ತಾಯಾಂ,
ಶುಭ
ನಕ್ಷತ್ರೇ,
ಶುಭ
ಯೋಗ,
ಶುಭ
ಕರಣ
ಏವಂ
ಗುಣ,
ವಿಶೇಷಣ
ವಿಶಿಷ್ಥಾಯಾಂ,
ಶುಭ
ತಿಥೌ,
ಮಮ
ಉಪಾತ್ತ
ಸಮಸ್ತ
ದುರಿತ
ಕ್ಷಯದ್ವಾರಾ
ಶ್ರೀ
ಪರಮೇಶ್ವರ
ಪ್ರೀತ್ಯರ್ಥಂ.
ಮಮ
ಸಕುಟುಂಬಸ್ಯ
ಕ್ಷೇಮ,
ಸ್ಥೈರ್ಯ,
ಆಯುರಾರೋಗ್ಯ,
ಚತುರ್ವಿಧ
ಪುರುಷಾರ್ಥ
ಸಿದ್ಧ್ಯರ್ಥಂ
ಶ್ರೀ
ಪಂಚೈತಾನ್
ದೇವತಾಂ
ಉದ್ಧಿಷ್ಯ
ಶ್ರೀ
ಪಂಚೈತಾನ್
ದೇವತಾ
ಪ್ರೀತ್ಯರ್ಥಂ,
ಯಥಾ
ಶಕ್ತಿ,
(ಧ್ಯಾನಾವಾಹನಾದಿ ಷೋಡಶೋಪಚಾರ)
ಪೂಜನಂ
ಕರಿಷ್ಯೇ.
ಇದಂ
ಫಲಂ
ಮಯಾ
ದೇವ
ಸ್ಥಾಪಿತಂ
ಪುರಸ್ತವ.
ತೇನ
ಮೇ
ಸುಫಲಾವಾಪ್ತಿರ್
ಭವೇತ್
ಜನ್ಮನಿ
ಜನ್ಮನಿ.
(ಸ್ವಲ್ಪ ಅಕ್ಷತೆಯನ್ನು
ದೇವರ
ಮುಂದೆ
ಅರ್ಪಿಸಿ)
ಕಳಶ
ಪೂಜೆ (ಚೆಂಬು
ಇಲ್ಲದಿದ್ದರೆ
ಒಂದು
ಲೋಟವನ್ನೇ
ಉಪಯೋಗಿಸಬಹುದು
)
( ಕಳಶಕ್ಕೆ
ನಾಲ್ಕೂ
ಕಡೆ
ಗಂಧವನ್ನು
ಹಚ್ಚಿ,
ಶುಭ್ರವಾದ
ನೀರನ್ನು
ತುಂಬುವುದು)
ಕಳಶಂ
ಗಂಧಾಕ್ಷತ
ಪತ್ರ
ಪುಷ್ಪೈರಭ್ಯರ್ಚ್ಯ,
ಇತಿ
ಕಳಶಂ
ಪ್ರತಿಷ್ಥಾಪಯಾಮಿ.
ಸಕಲ
ಪೂಜಾರ್ಥೆ
ಅಕ್ಷತಾನ್
ಸಮರ್ಪಯಾಮಿ.
(ಅಕ್ಷತೆಯನ್ನು ಕಳಶಕ್ಕೆ
ನಿವೇದಿಸುವುದು)
(ಈಗ
ಎಡಗೈಯನ್ನು
ನಿಮ್ಮ
ಮುಂದಿರುವ
ಕಳಶದ
ಮೇಲಿಟ್ಟು
ಅದರ
ಮೇಲೆ
ಬಲಗೈಯನ್ನು
ಇಟ್ಟು
ಈ
ಮಂತ್ರವನ್ನು
ಹೇಳುವುದು)
ಕಳಶಸ್ಯ
ಮುಖೇ
ವಿಷ್ನುಃ,
ಕಂಠೇ
ರುದ್ರಃ
ಸಮಾಶ್ರಿತಃ,
ಮೂಲೇ
ತತ್ರ
ಸ್ಥಿತೌ
ಬ್ರಹ್ಮಾ,
ಮಧ್ಯೇ
ಮಾತೃಗಣಾಸ್ಮ್ರುತಾಃ,
ಕುಕ್ಷೌತು
ಸಾಗರಾಸ್ಸರ್ವೇ
ಸಪ್ತದ್ವೀಪಾ
ವಸುಂಧರಾ,
ಋಗ್ವೇದೊಥಯಜುರ್ವೇದಸ್ಸಾಮವೇದೊಹ್ಯಥರ್ವಣಃ
ಅಂಗೈಶ್ಚಸಹಿತಾಸ್ಸರ್ವೆ
ಕಳಶಾಂಬು
ಸಮಾಶ್ರಿತಾಃ,
ಆಯಾಂತು
ದೇವಪೂಜಾರ್ಥಂ
ದುರಿತ
ಕ್ಷಯಕಾರಕಾಃ.
ಗಂಗೇ
ಚ
ಯಮುನೇಚೈವ
ಗೋದಾವರೀ
ಸರಸ್ವತೀ,
ನರ್ಮದೇ,
ಸಿಂಧು,
ಕಾವೇರಿ
ಜಲೇಸ್ಮಿನ್
ಸನ್ನಿಧಿಂ
ಕುರು.
ಕಳಶ
ಪ್ರಾರ್ಥನೆ: (ಹೂವು
ಅಕ್ಷತೆ
ಹಿಡಿದುಕೊಂಡು
ಕೈ
ಮುಗಿದು
ಈ
ಮಂತ್ರವನ್ನು
ಉಚ್ಚರಿಸುವುದು)
ಕಳಶಃ
ಕೀರ್ತಿಮಾಯುಷ್ಯಂ
ಪ್ರಜ್ಞಾಂ
ಮೇಧಾಂ
ಶ್ರಿಯಂ
ಬಲಂ,
ಯೋಗ್ಯತಾಂ
ಪಾಪಹಾನಿಂ
ಚ
ಪುಣ್ಯಂ
ವೃದ್ದಿಂ
ಚ
ಸಾಧಯೇತ್.
ಸರ್ವ
ತೀರ್ಥಮಯೋ
ಯಸ್ಮಾತ್
ಸರ್ವ
ದೇವಮಯೋ
ಯತಃ,
ಅತಃ
ಹರಿಪ್ರಿಯೋಸಿ
ತ್ವಂ
ಪೂರ್ಣ
ಕುಂಭಂ
ನಮೋಸ್ತುತೇ.
(ಕೈಯಲ್ಲಿರುವ ಹೂವು
ಮತ್ತ್ತು
ಅಕ್ಷತೆಯನ್ನು
ಕಳಶಕ್ಕೆ
ಹಾಕುವುದು)
ಕಳಶ
ಪೂಜಾಂ
ಸಮರ್ಪಯಾಮಿ.
ಕಳಶೋಧಕ
ಪ್ರೋಕ್ಷಣೆ
(ಕೆಳಗಿಟ್ಟುಕೊಂಡಿರುವ
ಕಳಶದಿಂದ
ನೀರನ್ನು
ಉದ್ಧರಣೆಯಲ್ಲಿ
ತೆಗೆದುಕೊಂಡು
ಒಂದು
ತುಳಸಿ
ಅಥವಾ
ಹೂವಿನಿಂದ
ಈ
ಮಂತ್ರ
ಹೇಳುವಾಗ
ದೇವರ
ಮೇಲೂ,
ಪೂಜಾ
ದ್ರವ್ಯಗಳ
ಮೇಲೂ
ಮತ್ತು
ನಿಮ್ಮ
ಮೇಲೂ
ಪ್ರೋಕ್ಷಣೆ
ಮಾಡಿಕೊಳ್ಳುವುದು).
ಕಳಶೋಧಕೇನ
ಪೂಜಾ
ದ್ರವ್ಯಾಣಿ
ಸಂಪ್ರೋಕ್ಷ್ಯ,
ದೇವಂ
ಆತ್ಮಾನಂ
ಚ
ಪ್ರೋಕ್ಷಯೇತ್,
(ಈ ತುಳಸಿ
ಅಥವಾ
ಹೂವನ್ನು
ಉತ್ತರ
ದಿಕ್ಕಿಗೆ
ಹಾಕಿಬಿಡುವುದು).
ಪ್ರಥಮಾಧಿಪತಿ
ಗಣೇಶನ ಸ್ಮರಣೆ (ನಿತ್ಯ
ಪೂಜೆಗೂ
ಮೊದಲು
ಗಣಪತಿಯ
ಆಶೀರ್ವಾದ
ಪಡೆಯುವುದು)
ಬೆನಕ
ಬೆನಕ
ಏಕದಂತ,
ಪಚ್ಚಕಲ್ಲು
ಪಾಣಿಪೀಠ,
ಮುತ್ತಿನುಂಡೆ
ಒಪ್ಪುವಂತ
ವಿಘ್ನೇಶ್ವರನಿಗೆ
ಇಪ್ಪತ್ತೊಂದು
ನಮಸ್ಕಾರಗಳು.
ವಕ್ರತುಂಡ
ಮಹಾಕಾಯ
ಕೋಟಿ
ಸೂರ್ಯ
ಸಮಪ್ರಭ,
ನಿರ್ವಿಘ್ನಂ
ಕುರುಮೇ
ದೇವ,
ಸರ್ವ
ಕಾರ್ಯೇಷು
ಸರ್ವದಾ.
ಅಭೀಪ್ಸಿತಾರ್ಥ
ಸಿದ್ದ್ಯರ್ಥಂ
ಪೂಜಿತೋಯಸ್ಸುರೈರಪಿ
ಸರ್ವವಿಘ್ನಚ್ಚಿದೇ
ತಸ್ಮೈ
ಗಣಾಧಿಪತಯೇ
ನಮಃ.
(ಗಣಪತಿ
ಮೂರ್ತಿಗೆ
ಕೈಮುಗಿದು
ನಮಸ್ಕರಿಸುವುದು)
ಆಚಮನ
ಸೂಚನೆ
(ರೂಡಿಯಿಲ್ಲದಲ್ಲಿ ಕೇವಲ
ಮಂತ್ರಗಳನ್ನು
ಹೇಳಬಹುದು)
(ಮಹಿಳೆಯರು ಮಾಡದಿದ್ದರೂ
ಪರವಾಗಿಲ್ಲ)
ಓಂ
ಕೇಶವಾಯ
ಸ್ವಾಹಾ
(ಒಂದು ಉದ್ದರಣೆ
ಆಚಮನದ
ನೀರನ್ನು
ಬಲಗೈಯಲ್ಲಿ
ಹಾಕಿಕೊಂಡು
ಸೇವಿಸುವುದು),
ಓಂ
ನಾರಾಯಣಾಯ
ಸ್ವಾಹಾ
(ಒಂದು ಉದ್ದರಣೆ
ಆಚಮನದ
ನೀರನ್ನು
ಬಲಗೈಯಲ್ಲಿ
ಹಾಕಿಕೊಂಡು
ಸೇವಿಸುವುದು),
ಓಂ
ಮಾಧವಾಯ
ಸ್ವಾಹಾ
(ಒಂದು ಉದ್ದರಣೆ
ಆಚಮನದ
ನೀರನ್ನು
ಬಲಗೈಯಲ್ಲಿ
ಹಾಕಿಕೊಂಡು
ಸೇವಿಸುವುದು),
ಓಂ
ಗೋವಿoದಾಯ
ನಮಃ
(ಒಂದು ಉದ್ದರಣೆ
ಆಚಮನದ
ನೀರನ್ನು
ಬಲಗೈನ
ನಾಲ್ಕೂ
ಬೆರಳುಗಳ
ಮೂಲಕ
ಒಂದು
ತಟ್ಟೆ
ಅಥವಾ
ಪಾತ್ರೆಗೆ
ಬಿಡುವುದು),
ಓಂ
ವಿಷ್ಣವೇ
ನಮಃ
(ಒದ್ದೆಯಾದ ಬಲಗೈಯನ್ನು
ಎಡಗೈನಿಂದ
ಒರೆಸಿಕೊಳ್ಳುವುದು),
ಓಂ
ಮಧುಸೂಧನಾಯ
ನಮಃ
(ಬಲಅಂಗೈನಿಂದ ಮೇಲ್ತುಟಿಯನ್ನು
ಸ್ಪರ್ಶಿಸುವುದು),
ಓಂ
ತ್ರಿವಿಕ್ರಮಾಯ
ನಮಃ
(ಬಲಅಂಗೈನಿಂದ ಕೆಳತುಟಿಯನ್ನು
ಸ್ಪರ್ಶಿಸುವುದು),
ಓಂ
ವಾಮನಾಯ
ನಮಃ
(ಬಲ ಅಂಗೈಯನ್ನು
ಬಲ
ಕೆನ್ನೆಗೆ
ಸ್ಪರ್ಶಿಸುವುದು),
ಓಂ
ಶ್ರಿಧರಾಯ
ನಮಃ
(ಬಲ ಅಂಗೈಯನ್ನು
ಎಡ
ಕೆನ್ನೆಗೆ
ಸ್ಪರ್ಶಿಸುವುದು),
ಓಂ
ಹೃಷೀಕೇಶಾಯ
ನಮಃ
(ಆಚಮನದ ನೀರಿನಿಂದ
ಎರಡೂ
ಕೈಗಳನ್ನು
ತೊಳೆದು
ಕೊಳ್ಳುವುದು),
ಓಂ
ಪದ್ಮನಾಭಾಯ
ನಮಃ
(ಬಲ ಅಂಗೈಯಲ್ಲಿ
ಎರಡೂ
ಕಾಲುಗಳ
ಪಾದಗಳನ್ನು
ಸ್ಪರ್ಶಿಸುವುದು),
ಓಂ
ದಾಮೋದರಾಯ
ನಮಃ
(ಬಲ ಅಂಗೈಯಲ್ಲಿ
ಶಿರವನ್ನು
ಸ್ಪರ್ಶಿಸುವುದು),
ಓಂ
ಸಂಕರ್ಷಣಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಮೂಗಿನ
ಮೇಲ್ಭಾಗದ
ತುದಿಯನ್ನು
ಸ್ಪರ್ಶಿಸುವುದು),
ಓಂ
ವಾಸುದೇವಾಯ
ನಮಃ
(ಬಲ ಅಂಗೈಯಲ್ಲಿ
ಮೂಗಿನ
ಬಲ
ಭಾಗವನ್ನು
ಸ್ಪರ್ಶಿಸುವುದು),
ಓಂ
ಪ್ರದ್ಯುಮ್ನಾಯ
ನಮಃ
(ಬಲ ಅಂಗೈಯಲ್ಲಿ
ಮೂಗಿನ
ಎಡ
ಭಾಗವನ್ನು
ಸ್ಪರ್ಶಿಸುವುದು),
ಓಂ
ಅನಿರುದ್ಧಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಬಲ
ಕಣ್ಣನ್ನು
ಸ್ಪರ್ಶಿಸುವುದು),
ಓಂ
ಪುರುಷೋತ್ಥಮಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಎಡ
ಕಣ್ಣನ್ನು
ಸ್ಪರ್ಶಿಸುವುದು),
ಓಂ
ಅಧೋಕ್ಷಜಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಬಲ
ಕಿವಿಯನ್ನು
ಸ್ಪರ್ಶಿಸುವುದು),
ಓಂ
ನಾರಸಿoಹಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಎಡ
ಕಿವಿಯನ್ನು
ಸ್ಪರ್ಶಿಸುವುದು),
ಓಂ
ಅಚ್ಚ್ಯುತಾಯನಮಃ
(ಬಲ ಅಂಗೈಯಲ್ಲಿ
ನಿಮ್ಮ
ಹೊಕ್ಕಳನ್ನು
ಸ್ಪರ್ಶಿಸುವುದು),
ಓಂ
ಜನಾರ್ಧನಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಹೃದಯವನ್ನು
ಸ್ಪರ್ಶಿಸುವುದು),
ಓಂ
ಉಪೇoದ್ರಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಶಿರವನ್ನು
ಸ್ಪರ್ಶಿಸುವುದು),
ಓಂ
ಹರೆಯೇ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಬಲ
ಭುಜವನ್ನು
ಸ್ಪರ್ಶಿಸುವುದು),
ಓಂ
ಶ್ರೀಕೃಷ್ಣಾಯ
ನಮಃ
(ಬಲ ಅಂಗೈಯಲ್ಲಿ
ನಿಮ್ಮ
ಎಡ
ಭುಜವನ್ನು
ಸ್ಪರ್ಶಿಸುವುದು).
ಪ್ರಾಣಾಯಾಮ
ಓಂ
ಪ್ರಣವಸ್ಯ
ಪರಬ್ರಹ್ಮ
ಋಷಿಃ,
ಪರಮಾತ್ಮಾ
ದೇವತಾ
ದೈವೀ
ಗಾಯತ್ರೀಚ್ಚಂಧಃ,
ಪ್ರಾಣಾಯಾಮೇ
ವಿನಿಯೋಗಃ
( ನಿಮ್ಮ
ಮೂಗನ್ನು
ಬಲಗೈನ
ಹೆಬ್ಬೆಟ್ಟು
ಮತ್ತು
ಉಂಗುರದ
ಬೆರಳಿನಿಂದ
ಹಿಡಿದುಕೊಳ್ಳುವುದು.)
ಓಂ
ಭೂಃ,
ಓಂ
ಭುವಃ,
ಓಂ
ಸುವಃ,
ಓಂ
ಮಹಃ,
ಓಂ
ಜನಃ,
ಓಂ
ತಪಃ,
(ನಿಮ್ಮ
ಮೂಗಿನ
ಎಡ
ರಂದ್ರದಿಂದ
ಉಸಿರನ್ನು
ಎಳೆದುಕೊಂಡು
ಹಾಗೇ
ಉಸಿರನ್ನು
ಬಿಗಿಯಾಗಿ
ಹಿಡಿದಿಟ್ಟುಕೊಂಡಿರುವುದು)
ಓಂ
ಸತ್ಯಂ,
ತತ್ಸವಿತುರ್ವರೇಣಿಯಂ,
ಭರ್ಗೋದೇವಸ್ಯ
ಧೀಮಹಿ,
ಧೀಯೋ
ಯೋ
ನಃ
ಪ್ರಚೋದಯಾತ್.
(ಈಗ
ಮೂಗಿನ
ಬಲ
ರಂದ್ರದಿಂದ
ಉಸಿರನ್ನು
ನಿಧಾನವಾಗಿ
ಬಿಡುವುದು)
ದಿಕ್ಪಾಲಕರು,
ಮಂಟಪ,
ಆಸನ,
ಕಳಶ,
ವರುಣ,
ಕ್ಷೆತ್ರಪಾಲಕ ಪೂಜೆ
ಓಂ
ಭೂರ್ಭೂವಸ್ವಃ
ಸರ್ವದಿಕ್ಪಾಲಕಾಯ
ನಮಃ,
ತತ್ಸವಿತುಃ
ಕಲ್ಪವೃಕ್ಷ
ಮಂಟಪಾಯ
ನಮಃ,
ವರೇಣಿಯಂ
ರತ್ನಸಿಂಹಾಸನಾಯ
ನಮಃ,
ಭರ್ಗೋದೇವಸ್ಯ
ಗಂಧಾಕ್ಷತ
ಪತ್ರ
ಪುಷ್ಪರಭ್ಯರ್ಚ್ಯ
ಕಳಶಾಯ
ನಮಃ,
ಧೀಮಹಿ
ಗಂಗೇ
ಚೈವ
ಪೂರ್ಣ
ಕುಂಭ
ಜಲೇಸ್ಮಿನ್
ವರುಣಾಯ
ನಮಃ,
ಧಿಯೋಯೋನಃ
ಮೃತ್ಯುಂಜಯಾಯ
ನಮಃ,
ಪ್ರಚೋದಯಾತ್
ಕ್ಷೇತ್ರಪಾಲಕಾಯ
ನಮಃ
(ನಾಲ್ಕೂ
ದಿಕ್ಕುಗಳಿಗೂ,
ಮಂಟಪ,
ಆಸನ,
ಕ್ಷೆತ್ರಪಾಲಕ,
ಕಳಶ
ಮುಂತಾದವುಗಳಿಗೆ
ಸ್ವಲ್ಪ
ಅಕ್ಷತೆ
ಪೂಜಿಸುವುದು)
ಪ್ರಾಣ
ಪ್ರತಿಷ್ಥಾಪನೆ
ಅಸ್ಯಶ್ರೀ
ಪಂಚೈತಾನ್
ದೇವತಾ
ಪ್ರಾಣಪ್ರತಿಷ್ಥಾಪನ
ಮಹಾಮಂತ್ರಸ್ಯ
ಬ್ರಹ್ಮಾ
ವಿಷ್ಣು
ಮಹೇಶ್ವರಾ
ಋಷಯಃ,
ಋಗ್ಯಜುಸ್ಸಾಮಾಥರ್ವಣ
ಛಂದಾಂಸಿ
ಪ್ರಾಣಶಕ್ತಿಃ,
ಪರಾದೇವತಾ
ಹ್ರಾಂ
ಬೀಜಂ,
ಹ್ರೈಂ
ಶಕ್ತಿಃ,
ಹ್ರೂಂ
ಕೀಲಕಂ,
ಮಮ
ಶ್ರೀ
ಪಂಚೈತಾನ್
ಪ್ರಾಣಪ್ರತಿಷ್ಥಾ
ಸಿದ್ದ್ಯರ್ಥೇ
ಜಪೇ
ವಿನಯೋಗಃ.
ಓಂ
ಭೂರ್ಭೂವಸ್ವಃ
ಆದಿತ್ಯಾಯ
ನಮಃ,
ತತ್ಸವಿತುಃ
ಅಂಬಿಕಾಯ
ನಮಃ,
ವರೇಣಿಯಂ
ವಿಷ್ಣವೇ
ನಮಃ,
ಭರ್ಗೋದೇವಸ್ಯ
ಗಣಾನಾಥಾಯ
ನಮಃ,
ಧೀಮಹಿ
ಮಹೇಶ್ವರಾಯ
ನಮಃ,
ಧಿಯೋಯೋನಃ
ಪಂಚೈತಾನ್
ನಮಃ,
ಪ್ರಚೋದಯಾತ್
ಪ್ರಾಣ
ದೇವತಾಭ್ಯೋ
ನಮಃ,
ಓಂ
ಭೂರ್ಭೂವಸ್ವಃ
ಗ್ರಾಮ
ದೇವತಾಭ್ಯೋ
ನಮಃ,
ತತ್ಸವಿತುಃ
ಕುಲದೇವತಾಭ್ಯೋ
ನಮಃ,
ವರೇಣಿಯಂ
ಇಷ್ಟದೇವತಾಭ್ಯೋ
ನಮಃ,
ಭರ್ಗೋದೇವಸ್ಯ
ಸ್ಥಾನದೇವತಾಭ್ಯೋ
ನಮಃ,
ಧೀಮಹಿ
ಸರ್ವಗ್ರಹ
ಮಂಡಳಾಯ
ನಮಃ,
ಧಿಯೋಯೋನಃ
ಸರ್ವ
ದೇವತಾಭ್ಯೋ
ನಮಃ
ಪ್ರಚೋದಯಾತ್
ಆಚಾರ್ಯ
ಗುರವೇ
ನಮಃ
ಸರ್ವ
ದೇವತಾ
ಪ್ರಾಣಾಃ,
ಮಮ
ಪ್ರಾಣಾಃ,
ಸರ್ವ
ದೇವತಾ
ಜೀವಃ
ಮಮ
ಜೀವಃ.
ಆವಾಹನೆ
ಆಗಮಾರ್ಥಂತು
ದೇವಗಣಾಂ
ಆವಾಹನಂ
ಕರಿಷ್ಯಾಮಿ,
ಸ್ವಾಮಿನ್
ಸರ್ವ
ಜಗನ್ನಾಥ
ಯಾವತ್ಪೂಜಾವಸಾನಕಂ,
ತಾವತ್ವಂ
ಪ್ರೀತಿಭಾವೇನ
ಬಿಂಬೇಸ್ಮಿನ್
ಸನ್ನಿಧಿಂ
ಕುರು.
ಯತ್ಕಿಂಚಿನ್ನಿವೇದನಂ
ಕುರ್ಯಾತ್,
ಆವಾಹಿತೋ
ಭವ,
ಸ್ಥಾಪಿತೋ
ಭವ,
ಸುಪ್ರಸನ್ನೋ
ಭವ,
ವರದೋ
ಭವ,
ಅವಕುಂಠಿತೋ
ಭವ,
ಮಮ
ಸರ್ವಾಭೀಷ್ಟ
ಫಲ
ಪ್ರದೋ
ಭವ.
ಸಕಲ
ಪೂಜಾರ್ಥೆ
ಪುಷ್ಪಾಕ್ಷತಾಂ
ಸಮರ್ಪಯಾಮಿ.
(ಹೂವು ಅಕ್ಷತೆಯನ್ನು
ದೇವರ
ಪಕ್ಕದಲ್ಲಿ
ಇಡುವುದು)
ಪಾದ್ಯಂ,
ಅರ್ಘ್ಯಂ,...... ಸೇವೆ
ಪಾದಯೋಃ
ಪಾದ್ಯಂ
ಪಾದ್ಯಂ ಸಮರ್ಪಯಾಮಿ,
ಹಸ್ತಯೋಃ
ಅರ್ಘ್ಯಂ
ಅರ್ಘ್ಯಂ
ಸಮರ್ಪಯಾಮಿ,
ಮುಖೇ
ಆಚಮನೀಯಂ
ಸಮರ್ಪಯಾಮಿ,
ಪಂಚಾಮೃತ
ಸ್ನಾನಾರ್ತೇ
ಕ್ಷೀರಂ/ಅಕ್ಷತಾಂ
ಸಮರ್ಪಯಾಮಿ,
ಶುದ್ಧೋದಕ
ಸ್ನಾನಂ
ಸಮರ್ಪಯಾಮಿ,
ಉಷ್ನೋದಕ
ಸ್ನಾನಂ
ಸಮರ್ಪಯಾಮಿ,
ಸ್ನಾನಾನಂತರಂ
ಪುನರಾಚಮನೀಯಂ
ಸಮರ್ಪಯಾಮಿ.
(ಸಮರ್ಪಯಾಮಿ
ಎಂದಾಗಲೆಲ್ಲಾ
ಒಂದು
ಉದ್ಧರಣೆ
ನೀರು
ಅರ್ಘ್ಯ
ಪಾತ್ರೆಗೆ
ಬಿಡುವುದು)
ಅನೇನ
ವಾ
ಯಜ್ನೋಪವೀತಂ,
ವಸ್ತ್ರಂ,
ಪರಿಮಳ
ಗಂಧಂ
ಧಾರಯಾಮಿ.(ಸ್ವಲ್ಪ
ಅಕ್ಷತೆ
ಹಾಕಿ,
ಗಂಧವನ್ನು
ಇಡುವುದು)
ಸರ್ವ
ದೇವತಾರ್ಚನೆ (ನಮಃ ಎಂದಾಗಲೆಲ್ಲಾ
ಅಕ್ಷತೆ
ಹಾಕುವುದು)
ರಕ್ತಾಕ್ಷತಾಂಶ್ಚ
ದೇವೇಶ
ಗೃಹಾಣ
ದ್ವಿರದಾನನ,
ಲಲಾಟ
ಪಟಲೇ
ಚಂದ್ರಸ್ತ
ಸ್ಯೋಪರಿ
ವಿಧಾಯತಾಂ.
ಓಂ
ಸೂರ್ಯಾಯ
ನಮಃ,
ಓಂ
ಸೋಮಾಯ
ನಮಃ,
ಓಂ
ಮಂಗಳಾಯ
ನಮಃ,
ಓಂ
ಬುಧಾಯ
ನಮಃ,
ಓಂ
ಗುರವೇ
ನಮಃ,
ಓಂ
ಶುಕ್ರಾಯ
ನಮಃ,
ಓಂ
ಶನೈಶ್ಚರಾಯ
ನಮಃ,
ಓಂ
ರಾಹವೇ
ನಮಃ,
ಓಂ
ಕೇತವೇ
ನಮಃ,
ಓಂ
ಶ್ರೀ
ವೀಣಾಪಾಣಿಯೇ
ನಮಃ,
ಓಂ
ಶ್ರೀ
ವೇದಾಯ
ನಮಃ,
ಓಂ
ವೇದ
ಪುರುಷಾಯ
ನಮಃ,
ಓಂ
ಸ್ಥಾನ
ದೇವತಾಭ್ಯೋ
ನಮಃ,
ಓಂ
ಪ್ರಾಣ
ದೇವತಾಭ್ಯೋ
ನಮಃ,
ಓಂ
ಮಾತಾ
ಪಿತೃಭ್ಯಾo
ನಮಃ,
ಓಂ
ಸರ್ವೇಭ್ಯೋ
ಶ್ರೀ
ಗುರುಭ್ಯೋ
ನಮಃ,
ಓಂ
ಸರ್ವೇಭ್ಯೋ
ಬ್ರಾಹ್ಮಣೇಭ್ಯೋ
ನಮಃ,
ಸಕುಟುಂಬ
ಕಲ್ಪಿತ
ಕಾರ್ಯಂ
ನಿರ್ವಿಘ್ನಮಸ್ತು,
ಶುಭಂ
ಶೋಭನಮಸ್ತು,
ಇಷ್ಠದೇವತಾ
ಕುಲದೇವತಾ
ಸುಪ್ರಸನ್ನಾ
ವರದಾ
ಭವತು,
ದೇವಗಣ
ನಮೋ
ನಮಃ,
ಅಕ್ಷತಾಂ
ಪೂಜಯಾನ್
ಸಮರ್ಪಯಾಮಿ.
ಪಂಚಾಯತನ
ಪೂಜೆ (ನಮಃ
ಎಂದಾಗ
ಪೂಜೆ
ಮಾಡುವುದು)
ಸೂರ್ಯದೇವ
ಪೂಜೆ
ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ, ಅಸ್ತಮಾನೇ ಸ್ವಯಂ ವಿಷ್ಣು ತ್ರಯೀಮೂರ್ತಿ ದಿವಾಕರ,
ಓಂ
ಆದಿತ್ಯಾಯ
ನಮಃ,
ನಮಸ್ಕಾರಾನ್
ಸಮರ್ಪಯಾಮಿ
(ಕೈ ಮುಗಿದು
ನಮಸ್ಕರಿಸುವುದು)
ಅಂಬಿಕಾದೇವಿ
ಪೂಜೆ
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ.
ತ್ವಂ ಚ
ಬ್ರಹ್ಮಾದಿದೇವಾನಾಮಂಬಿಕೇ
ಜಗದಂಬಿಕೇ,
ತ್ವಂ
ಸಾಕಾರೇ
ಚ
ಗುಣತೋ
ನಿರಾಕಾರೇ
ಚ
ನಿರ್ಗುಣಾತ್
ಓಂ
ಅಂಬಿಕಾಯ
ನಮಃ,
ಹರಿದ್ರಾಕುಂಕುಮ,
ಸಿಂಧೂರ
ಚೂರ್ಣಂ
ಸಮರ್ಪಯಾಮಿ
(ಅರಿಶಿನ
ಕುಂಕುಮ
ಸಿಂಧೂರ
ಪೂಜಿಸುವುದು)
ವಿಷ್ಣು
ಪೂಜೆ
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ, ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ,
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಯಾನ್ಯಗಮ್ಯಂ, ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
ಓಂ
ವಿಷ್ಣವೇ
ನಮಃ,
ಅಲಂಕಾರಣಾರ್ಥಂ
ತುಳಸೀದಳಂ
ಸಮರ್ಪಯಾಮಿ
(ತುಳಸೀದಳವನ್ನು ಪೂಜಿಸುವುದು)
ಗಣಪತಿ ಪೂಜೆ
ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ, ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ.
ಓಂ
ಗಣಾನಾಥಾಯ
ನಮಃ,
ದೊರ್ವಾಯುಗ್ಮಂ
ಸಮರ್ಪಯಾಮಿ.
(ಒಂದು ಜೊತೆ
ಗರಿಕೆ
ಇಲ್ಲವಾದರೆ
ಹೂವನ್ನು
ಪೂಜಿಸುವುದು)
ಮಹೇಶ್ವರನಿಗೆ
ಪೂಜೆ
ಶಿವಾಯ ಗೌರೀ ವದನಾಬ್ಜ ಬೃಂದ ಸೂರ್ಯಾಯ, ದಕ್ಷಾಧ್ವರ ನಾಶಕಾಯ, ಶ್ರೀ ನೀಲಕಂಠಾಯ ವೃಷಭಧ್ವಜಾಯ ತಸ್ಮೈ “ಶಿ” ಕಾರಾಯ ನಮಃ, ಮೃತ್ಯುಂಜಯಾಯ ರುದ್ರಾಯ
ನೀಲಕಂಠಾಯ
ಶಂಭವೇ,
ಅಮೃತೇಶಾಯ
ಸರ್ವಾಯ
ಮಹಾದೇವಾಯ
ತೇ
ನಮಃ.
ಓಂ
ಮಹೇಶ್ವರಾಯ
ನಮಃ,
ಏಕ
ಬಿಲ್ವಂ
ಸಮರ್ಪಯಾಮಿ
(ಬಿಲ್ವ
ಪತ್ರೆಯಿದ್ದರೆ
ಹಾಕುವುದು
ಅಥವಾ
ಅಭಿಷೇಕವನ್ನು
ಮಾಡುವುದು.
ಹಸಿ
ಹಾಲಿದ್ದರೆ
ಅಥವಾ
ಸಕ್ಕರೆ,
ದ್ರಾಕ್ಷಿ,
ನಿಮಗಿಚ್ಚಿತವಾದ
ಲಭ್ಯವಾದ
ಖಾದ್ಯ
ಪದಾರ್ಥವನ್ನೂ
ಹಾಕಬಹುದು)
ಪುಷ್ಪ
ಪೂಜೆ (ನಿಮಗೆ
ಲಭ್ಯವಿರುವ
ಸುಗಂಧಯುತವಾದ
ಹೂವುಗಳನ್ನು
ಇಲ್ಲವಾದರೆ
ಅಕ್ಷತೆಯನ್ನು
ಏರಿಸುವುದು)
ಅಥಃ
ಪುಷ್ಪ
ಪೂಜಾಂ
ಕರಿಷ್ಯೇ
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ, ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ.
ಓಂ
ಬ್ರಾಹ್ಮೀ,
ಮಹೇಶ್ವರಿ
ಚೈವ,
ಕೌಮಾರೀ
ವೈಷ್ಣವೀ
ತಥಾ,
ವರಾಹೀ
ಚ
ತತೇಂದ್ರಾಣಿ,
ಚಾಮುಂಡಾ
ಸಪ್ತ
ಮಾತರಃ ಸರ್ವ ದೇವಮಾತಾಭ್ಯೋ
ನಮಃ,
ಸುಗಂಧ
ಪುಷ್ಪಾಣಿ
ಸಮರ್ಪಯಾಮಿ.
ಇಷ್ಟ,
ಕುಲ,
ಗ್ರಾಮ
ದೇವತಾ
ಪ್ರೀತ್ಯರ್ಥಂ
ಪುಷ್ಪಂ
ಸಮರ್ಪಯಾಮಿ,
ಪಂಚೈತಾನ್
ದೇವತಾ
ಪ್ರೀತ್ಯರ್ಥಂ
ಪುಷ್ಪ
ಪೂಜಾ
ಸಮರ್ಪಯಾಮಿ.
(ಹೂವುಗಳಿಂದ ಪೂಜಿಸುವುದು)
ಧೂಪ ದರ್ಶನ
(ಧೂಪ
ಇಲ್ಲದಿದ್ದರೆ
ಅಗರ/ಊದು
ಬತ್ತಿಯನ್ನು
ಹಚ್ಚಿಕೊಂಡು
ಮೂರ್ತಿಗಳ
ಮುಂದೆ
ಮೂರು
ಬಾರಿ
ಎಡ
ಬದಿಯಿಂದ
ಬಲ
ಬದಿಗೆ
ಗಡಿಯಾರದ
ಮುಳ್ಳಿನ
ಚಲನೆಯ
ರೀತಿ
ಬಲಗೈಯಿಂದ
ಹಿಡಿದು
ಘಂಟೆ
ಬಾರಿಸುತ್ತಾ
ಚಲಿಸುವುದು)
ದಶಾಂಗಂ ಗುಗ್ಗುಲಂ
ಧೂಪಂ
ಸುಗಂಧಂಚ
ಮನೋಹರಂ,
ದೇವ
ಸಮೂಹಃ
ನಮಸ್ತುಭ್ಯಂ
ಗೃಹಾಣ
ವರದೋ
ಭವ.
ಪಂಚೈತಾನ್
ಪ್ರೀತ್ಯರ್ತಂ,
ಸರ್ವ
ದೇವತಾಭ್ಯೋ
ನಮಃ,
ಧೂಪಂ
ದರ್ಶಯಾಮಿ.
ದೀಪ
ದರ್ಶನ
(ಹಲಗಾರತಿಯಲ್ಲಿ
ತುಪ್ಪದಲ್ಲಿ
ಅದ್ದಿದ
ಮೂರು
ಹೂಬತ್ತಿಯನ್ನು
ಇಟ್ಟು
ಹಚ್ಚಿಕೊಳ್ಳುವುದು.
ನಿಮ್ಮ
ಕೈಯಲ್ಲಿ
ಸ್ವಲ್ಪ
ಅಕ್ಷತೆ,
ಒಂದು
ಹೂವು
ಮತ್ತು
ಹಲಗಾರತಿ
ಹಿಡಿದು
ಎಡಗೈಯಲ್ಲಿ
ಘಂಟೆ
ಬಾರಿಸುತ್ತಾ
ಹೇಳಿದಂತೆ
ಮೂರು
ಬಾರಿ
ಆರತಿ
ಮಾಡಿ. ಕರ್ಪೂರದಿಂದಲೂ
ಮಾಡಬಹುದು.
ಆದರೆ
ಕೆಲವು
ದೇಶದಲ್ಲಿರಿವುವರು
ಕರ್ಪೂರದಲ್ಲಿ
ಮಾಡಲು
ಸಾಧ್ಯವಾಗದಿರಬಹುದು)
ಸಾಜ್ಯಂ
ತ್ರಿವರ್ತಿ
ಸಂಯುಕ್ತಂ
ವಹ್ನಿನಾಯೋಜಿತಂ
ಮಯಾ,
ಗೃಹಾಣ
ಮಂಗಳಂ
ದೀಪಂ
ತ್ರೈಲೋಕ್ಯತಿಮಿರಾಪಹ.
ಪಂಚೈತಾನ್
ಸಹಿತಃ,
ಕುಲದೇವತಾ,
ಸರ್ವ
ದೇವತಾಭ್ಯೋ
ನಮಃ,
ದೀಪಂ
ದರ್ಶಯಾಮಿ.
ನೈವೇದ್ಯ
ನಿವೇದನೆ
(ಮಂಟಪದ
ಮುಂದೆ
ಸ್ವಚ್ಚವಾದ
ಜಾಗದಲ್ಲಿ
ಶುದ್ಧವಾದ
ನೀರಿನಿಂದ
ಒಂದು
ಮಂಡಲವನ್ನು
ಮಾಡಿ
ಅದರ
ಮೇಲೆ
ಸ್ವಲ್ಪ
ಅಕ್ಷತೆ
ಹಾಕುವುದು,
ಹಣ್ಣುಗಳನ್ನುಇಲ್ಲವೇ,
ನಿಮ್ಮ
ಮನೆಯಲ್ಲಿ
ಇರಬಹುದಾದ
ಕಲ್ಲುಸಕ್ಕರೆ,
ಸಕ್ಕರೆ,
ಒಣ
ದ್ರಾಕ್ಷಿ,
ಗೋಡಂಬಿ,
ಖರ್ಜೂರ
ಮುಂತಾದ
ಎಂಜಲು
ಮಾಡದ
ಯಾವುದೇ
ಖಾದ್ಯವನ್ನು
ತಟ್ಟೆಯಲ್ಲಿ ಎರಡು
ವೀಳ್ಯದ
ಎಲೆಯ /ಹಾಳೆಯ ಮೇಲೆ ಇಡುವುದು. ವೀಳ್ಯದೆಲೆ ಮೇಲೆ ಸ್ವಲ್ಪ ಅಡಕೆಯನ್ನು ಇಡಲು ಮರೆಯದಿರಿ. ತಟ್ಟೆಯ ಮೇಲೆ ಲಭ್ಯವಿದ್ದರೆ ತುಳಸಿ ದಳಗಳನ್ನು ಹಾಕಿ, ಬಲಗೈನಲ್ಲಿ ಸ್ವಲ್ಪ ಶುದ್ಧವಾದ ನೀರನ್ನು ಹಾಕಿಕೊಂಡು ಎರಡೂ ತಟ್ಟೆಗಳ ಸುತ್ತ ಹಾಕುವುದು. ಸ್ವಲ್ಪ ನೀರನ್ನು ತಟ್ಟೆಗಳ ಮೇಲೆ ಚುಮುಕಿಸಿ. ವೀಳ್ಯದ ಎಲೆಯ ತುದಿಯನ್ನು ಮತ್ತು ಒಂದು ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಮುರಿಯುವುದು.
ಮಂತ್ರ ಹೇಳುವಾಗ ಸ್ವಾಹಾ ಎಂದಾಗಲೆಲ್ಲಾ ಎರಡೂ ಕೈಗಳ ಅಂಗೈಯನ್ನು ತಟ್ಟೆಯಿಂದ ದೇವರ ಮೂರ್ತಿಗಳ ಕಡೆಗೆ ಚಲಿಸುವುದು)
ಸುಗಂಧಾನ್,
ನೈವೇದ್ಯಂ
ಗೃಹ್ಯತಾಂ
ದೇವ,
ಸುಫಲಂ,
ದ್ರಾಕ್ಷ್ಯಾ,
ಖರ್ಜೂರ,
ಶರ್ಕರಾಂ,
ಫಲನೀರ್ಯಾ,
ತಾಂಬೂಲಂ,
ದಕ್ಷಿಣಾ
ಸಹಿತಂ
ಇದಂ
ಗೃಹಾಣ
ನೈವೇದ್ಯಂ
ಮಯಾ
ದತ್ತಂ
ದೇವ
ಸಮೂಹಃ.
ದೇವಸವಿತಃ
ಪ್ರಸುವ
ಸತ್ಯಂತ್ವರ್ತೇನ
ಪರಿಷಿಂಚಾಮಿ
ಅಮೃತಮಸ್ತು,
ಅಮೃತೋಪಸ್ತರಣಮಸಿ
ಸ್ವಾಹಾ,
ಓಂ
ಪ್ರಾಣಾಯ
ಸ್ವಾಹಾ,
ಅಪಾನಾಯ
ಸ್ವಾಹಾ,
ವ್ಯಾನಾಯ
ಸ್ವಾಹಾ,
ಉದಾನಾಯ
ಸ್ವಾಹಾ,
ಸಮಾನಾಯ
ಸ್ವಾಹಾ,
ಬ್ರಹ್ಮಣೇ
ಸ್ವಾಹಾ.
ಪಂಚೈತಾನ್
ಸಹಿತಃ
ಆವಾಹಿತ
ದೇವತಾಭ್ಯೋ
ನಮಃ,
ಯಥಾ
ವಿಹಿತ
ನೈವೇದ್ಯಂ
ನಿವೇದಯಾಮಿ.
ಮಧ್ಯೇ
ಮಧ್ಯೇ
ಪಾನೀಯಂ
ಸಮರ್ಪಯಾಮಿ,
ಉತ್ತರಾಪೋಷಣಂ
ಸಮರ್ಪಯಾಮಿ,
ಹಸ್ತಪ್ರಕ್ಷಾಳಣಂ
ಸಮರ್ಪಯಾಮಿ,
ಪಾದಪ್ರಕ್ಷಾಳಣಂ
ಸಮರ್ಪಯಾಮಿ,
ಪುನರಾಚಮನೀಯಂ
ಸಮರ್ಪಯಾಮಿ.
(ಅರ್ಘ್ಯ
ಪಾತ್ರೆಗೆ
ಮೂರು
ಸಾರಿ
ಉದ್ಧರಣೆಯಿಂದ
ನೀರು
ಬಿಡುವುದು)
ಮಂಗಳಾರತಿ
(ಒಂದು
ಹಲಗಾರತಿಯಲ್ಲಿ
ತುಪ್ಪದಲ್ಲಿ
ಅದ್ದಿದ
ಐದು
ಹೂಬತ್ತಿಗಳನ್ನು
ಇಟ್ಟುಕೊಳ್ಳುವುದು.
ಹಲಗಾರತಿಯ
ಇನ್ನೊಂದು
ತುದಿಯಲ್ಲಿ
ಸ್ವಲ್ಪ
ಹೂವು,
ಅಕ್ಷತೆಯನ್ನು
ಇಟ್ಟುಕೊಳ್ಳುವುದು,
ಕೆಲವರು
ಇದರ
ಮೇಲೆ
ಒಂದು
ಉದ್ದರಣೆ
ನೀರು
ಹಾಕುವುದುಂಟು.
ಇದು ಮಂಗಳಾರತಿ
ಆದ್ದರಿಂದ
ಮನೆಯಲ್ಲಿರುವವರನ್ನೆಲ್ಲ
ಒಟ್ಟಿಗೆ
ನಿಂತುಕೊಂಡು
ಕೈ
ಮುಗಿದುಕೊಳ್ಳಲು
ಹೇಳುವುದು.
ಬಲಗೈಯಲ್ಲಿ
ಹಲಗಾರತಿ
ಹಿಡಿದುಕೊಂಡು
ಬತ್ತಿಗಳನ್ನು
ಹಚ್ಚಿಕೊಳ್ಳುವುದು.
ಎಡಗೈಯಲ್ಲಿ
ಘಂಟೆ
ಹಿಡಿದು
ಬಾರಿಸುತ್ತಾ
ದೇವರ
ಎಡಗಡೆಯಿಂದ
ಗಡಿಯಾರದ
ಮುಳ್ಳಿನ
ರೀತಿ
ಮೇಲಿಂದ
ಕೆಳಗೆ,
ಸುತ್ತಲೂ
ಕೈಯನ್ನು
ಚಲಿಸುತ್ತಾ
ಮಂಗಳಾರತಿಯನ್ನು
ಕನಿಷ್ಠ
ಮೂರು/ಐದು ಬಾರಿ ಮಾಡುವುದು)
(ಮಂಗಳಾರತಿ ಮಾಡುವಾಗ
ಸ್ತೋತ್ರಗಳನ್ನು
ಹೇಳಿಕೊಂಡು
ನಿಧಾನವಾಗಿ
ಮಾಡುವುದು)
ಘ್ರುತವರ್ತಿ
ಸಹಸ್ರೈಶ್ಚ
ಕರ್ಪೂರಶಕಲೈಸ್ತಥಾ,
ನೀರಾಜನಂ
ಮಯಾದತ್ತಂ
ಗೃಹಾಣ
ವರದೊಭವ,
ಪಂಚೈತಾನ್
ಸಹಿತಃ
ಸರ್ವದೇವತಾಭ್ಯೋ
ನಮಃ,
ನೀರಾಜನಂ
ಸಮರ್ಪಯಾಮಿ,
ಮಹಾ
ನೀರಾಜನ
ನಂತರಂ
ಆಚಮನೀಯಂ
ಸಮರ್ಪಯಾಮಿ.
(ಒಂದು
ಉದ್ಧರಣೆ
ಆಚಮನದ
ನೀರನ್ನು
ಪಾತ್ರೆಗೆ
ಬಿಟ್ಟು
ನೀವು
ಮೊದಲು
ಮಂಗಳಾರತಿಯನ್ನು
ತೆಗೆದುಕೊಂಡು
ನಂತರ
ಉಳಿದವರಿಗೆಲ್ಲಾ
ಕೊಡುವುದು)
ಪ್ರದಕ್ಷಿಣೆ
ಮಾಡುವುದು (ಎಲ್ಲರೂ
ಹೂವು
ಅಕ್ಷತೆ
ಹಿಡಿದು
ಕೈ
ಮುಗಿದು
ಮೂರು
ಬಾರಿ
ಪ್ರದಕ್ಷಿಣೆ
ಹಾಕುವುದು)
ಯಾನಿ
ಕಾನಿ
ಚ
ಪಾಪಾನಿ
ಜನ್ಮಾಂತರ
ಕೃತಾನಿ
ಚ,
ತಾನಿ
ತಾನಿ
ವಿನಶ್ಯಂತಿ
ಪ್ರದಕ್ಷಿಣ
ಪದೇ
ಪದೇ.
ಅನ್ಯಥಾ
ಶರಣಂ
ನಾಸ್ತಿ
ತ್ವಮೇವ
ಶರಣಂ
ಮಮ,
ತಸ್ಮಾತ್
ಕಾರುಣ್ಯ
ಭಾವೇನ
ರಕ್ಷ
ರಕ್ಷ
ಮಹೇಶ್ವರ,
ಪಂಚೈತಾನ್
ಸಹಿತಃ
ಸರ್ವ
ದೇವತಾಭ್ಯೋ
ನಮಃ,
ಪ್ರದಕ್ಷಿಣಾನ್
ಸಮರ್ಪಯಾಮಿ.
(ಹೂವು
ಅಕ್ಷತೆ
ದೇವರಿಗೆ
ಅರ್ಪಿಸುವುದು)
ಸಾಷ್ಟಾಂಗ
ನಮಸ್ಕಾರ
(ಎರಡೂ
ಕೈಗಳನ್ನು
ಜೋಡಿಸಿ
ಪುರುಷರು
ಸಾಷ್ಟಾಂಗ
ಮಲಗಿ,
ಮಹಿಳೆಯರು
ಪಂಚಾಂಗ
ಬಗ್ಗಿ
ನಮಸ್ಕಿರಿಸುವುದು)
ನಮಃ
ಸರ್ವ
ಹಿತಾರ್ಥಾಯ
ಜಗದಾಧಾರ
ಹೇತವೇ,
ಸಾಷ್ಟಾಂಗೋಯಂ/ಪಂಚಾಂಗೋಯಂ
ಪ್ರಣಾಮಸ್ತೇ
ಪ್ರಯತ್ನೇನ
ಮಯಾ
ಕೃತಃ,
ಶಾತ್ಯೇನಾಪಿ
ನಮಸ್ಕಾರಾನ್
ಕುರ್ವತಃ
ಶಾಂಘ್ಯಪಾಣಯೇ,
ಶತ
ಜನ್ಮಾರ್ಚಿತಂ
ಪಾಪಂ
ತತ್ಕ್ಷಣಾಮೇವ
ನಶ್ಯತಿ.
ಪಂಚೈತಾನ್
ಸಹಿತಃ
ಸರ್ವ
ದೇವತಾಭ್ಯೋ
ನಮಃ,
ನಮಸ್ಕಾರಾನ್
ಸಮರ್ಪಯಾಮಿ.
ಪುನಃ
ಪೂಜೆ (ಈಗ
ದೇವರಿಗೆ
ಮತ್ತೊಮ್ಮೆ
ವಿಶೇಷ
ರಾಜೋಪಚಾರಗಳನ್ನು
ಮಾಡಿ
ಪೂಜೆಯನ್ನು
ಅಂತ್ಯಗೊಳಿಸಬೇಕು)
ಗೃಹಾಣ
ಪಂಚೈತಾನ್
ಸರತ್ನೆ
ಛತ್ರ
ಚಾಮರೆ,
ದರ್ಪಣಂ
ವ್ಯಜನಂಚೈವ
ರಾಜಭೋಗಾಯ
ಯತ್ನತಃ,
ಪಂಚೈತಾನ್
ಸಹಿತಃ
ಸರ್ವ
ದೇವತಾಭ್ಯೋ
ನಮಃ,
ಪುನಃ
ಪೂಜಾಂ
ಕರಿಷ್ಯೇ.
ಛತ್ರಂ
ಧಾರಯಾಮಿ,
ಚಾಮರಂ
ವೀಜಯಾಮಿ,
ಸಂಗೀತಂ
ಶ್ರಾವಯಾಮಿ,
ನೃತ್ಯಂ
ದರ್ಶಯಾಮಿ,
ದರ್ಪಣಂ
ಪ್ರೇಕ್ಷಯಾಮಿ/ಸಮರ್ಪಯಾಮಿ,
ವ್ಯಜನಂ
ಸಮರ್ಪಯಾಮಿ,
ಆಂದೋಳಿಕಂ
ಸಮರ್ಪಯಾಮಿ,
ಅಶ್ವಾರೋಹಣಂ,
ಗಜಾರೋಹಣಂ,
ರಥಾರೋಹಣಂ
ಸಮರ್ಪಯಾಮಿ,
ಸಮಸ್ತ
ರಾಜೋಪಚಾರ,
ಭಕ್ತ್ಯೋಪಚಾರ,
ಶಕ್ತ್ಯೋಪಚಾರ,
ಸಮಸ್ತ
ರಾಜೋಪಚಾರಾರ್ಥೇ
ಅಕ್ಷತಾಂ
ಸಮರ್ಪಯಾಮಿ. (ಸ್ವಲ್ಪ
ಅಕ್ಷತೆಯನ್ನು
ಪೂಜೆ
ಮಾಡುವುದು)
ಪುಷ್ಪ
ಸಮರ್ಪಣೆ ಮತ್ತು
ಕ್ಷಮಾಪಣೆ
(ಕೈಯಲ್ಲಿ
ಹೂವು,
ಅಕ್ಷತೆ
ಹಿಡಿದು
ನಿಂತು
ಕೊಳ್ಳುವುದು)
ಯಸ್ಯಸ್ಮ್ರುತ್ಯಾಚ
ನಾಮೊಕ್ತ್ಯಾ
ತಪಃ
ಪೂಜಾ
ಕ್ರಿಯಾದಿಷು,
ನ್ಯೂನಂ
ಸಂಪೂರ್ಣತಾಂ
ಯಾತಿ
ಸದ್ಯೋ
ವಂದೇ
ತಮಚ್ಯುತಂ,
ಮಂತ್ರ
ಹೀನಂ,
ಕ್ರಿಯಾ
ಹೀನಂ,
ಭಕ್ತಿ
ಹೀನಂ
ಮಹೇಶ್ವರ,
ಯತ್ಪೂಜಿತಂ
ಮಯಾ
ದೇವ
ಪರಿಪೂರ್ಣಂ
ತದಸ್ತುಮೇ.
ಅನೇನ
ಸರ್ವ
ದೇವತಾಭ್ಯೋ
ನಮಃ,
ನಿತ್ಯ
ಪೂಜಾ
ವಿಧಾನೇನ
ಭಗವಾನ್
ಸರ್ವಾತ್ಮಕಃ
ತತ್ಸರ್ವಂ
ಸರ್ವ
ದೇವತಾ,
ಪ್ರೀಣಾತು,
ಮಧ್ಯೇ
ಮಧ್ಯೇ
ಮಂತ್ರ,
ತಂತ್ರ,
ಧ್ಯಾನ,
ನಿಯಮ,
ಸ್ವರ,
ವರ್ಣ,
ಲೋಪ
ದೋಷ
ಪ್ರಾಯಶ್ಚಿತ್ತಾರ್ಥಂ
ನಾಮತ್ರಯ
ಮಂತ್ರ
ಜಪಂ
ಕರಿಷ್ಯೇ,
ಅಚ್ಯುತಾಯನಮಃ,
ಅನಂತಾಯನಮಃ,
ಗೋವಿಂದಾಯನಮಃ,
ಅಚ್ಯುತಾಯನಮಃ,
ಅನಂತಾಯನಮಃ,
ಗೋವಿಂದಾಯನಮಃ,
ಅಚ್ಯುತಾಯನಮಃ,
ಅನಂತಾಯನಮಃ,
ಗೋವಿಂದಾಯನಮಃ,
ಅಚ್ಯುತಾನಂತಗೊವಿಂದೇಭ್ಯೋ
ನಮಃ.
ವಿದ್ಯಾ
ಬುದ್ಧಿ
ಧನೈಷ್ವರ್ಯ
ಪುತ್ರ
ಪೌತ್ರಾದಿ
ಸಂಪದಂ,
ಪುಷ್ಪಾಂಜಲಿ
ಪ್ರದಾನೇನ
ದೇಹಿಮೇ
ಈಪ್ಸಿತಂ
ವರಂ.
ಸರ್ವ
ದೇವತಾಭ್ಯೋ
ನಮಃ,
ಪ್ರಾರ್ಥನಾಂ
ಸಮರ್ಪಯಾಮಿ.
ಪುನರಾಚಮನ
ಸೂಚನೆ (ರೂಡಿಯಿಲ್ಲದಲ್ಲಿ
ಕೇವಲ
ಮಂತ್ರಗಳನ್ನು
ಹೇಳಬಹುದು.
ಮಹಿಳೆಯರು
ಮಾಡದಿದ್ದರೂ
ಪರವಾಗಿಲ್ಲ)
ಓಂ ಕೇಶವಾಯ
ಸ್ವಾಹಾ,
ಓಂ
ನಾರಾಯಣಾಯ
ಸ್ವಾಹಾ,
ಓಂ
ಮಾಧವಾಯ
ಸ್ವಾಹಾ,
ಓಂ
ಗೋವಿoದಾಯ
ನಮಃ,
ಓಂ
ವಿಷ್ಣವೇ
ನಮಃ,
ಓಂ
ಮಧುಸೂಧನಾಯ
ನಮಃ,
ಓಂ
ತ್ರಿವಿಕ್ರಮಾಯ
ನಮಃ,
ಓಂ
ವಾಮನಾಯ
ನಮಃ,
ಓಂ
ಶ್ರಿಧರಾಯ
ನಮಃ,
ಓಂ
ಹೃಷೀಕೇಶಾಯ
ನಮಃ,
ಓಂ
ಪದ್ಮನಾಭಾಯ
ನಮಃ,
ಓಂ
ದಾಮೋದರಾಯ
ನಮಃ,
ಓಂ
ಸಂಕರ್ಷಣಾಯ
ನಮಃ,
ಓಂ
ವಾಸುದೇವಾಯ
ನಮಃ,
ಓಂ
ಪ್ರದ್ಯುಮ್ನಾಯ
ನಮಃ,
ಓಂ
ಅನಿರುದ್ಧಾಯ
ನಮಃ,
ಓಂ
ಪುರುಷೋತ್ಥಮಾಯ
ನಮಃ,
ಓಂ
ಅಧೋಕ್ಷಜಾಯ
ನಮಃ,
ಓಂ
ನಾರಸಿoಹಾಯ
ನಮಃ,
ಓಂ
ಅಚ್ಚ್ಯುತಾಯನಮಃ,
ಓಂ
ಜನಾರ್ಧನಾಯ
ನಮಃ,
ಓಂ
ಉಪೇoದ್ರಾಯ
ನಮಃ,
ಓಂ
ಹರೆಯೇ
ನಮಃ,
ಓಂ
ಶ್ರೀ
ಕೃಷ್ಷ್ಣಾಯ
ನಮಃ.
ಇತಿಃ
ನಿತ್ಯ
ದೇವತಾ
ಪೂಜಾಂ
ಸಮರ್ಪಯಾಮಿ.
ವಸುದೈವ
ಕುಟುಂಬಂ,
ಓಂ
ಶಾಂತಿ,
ಶಾಂತಿ,
ಶಾಂತಿಃ,
ಸರ್ವೇ
ಜನಾಃ
ಸುಖಿನೋ
ಭವಂತಿಃ
ನೈವೇದ್ಯ
ಪ್ರಾಶನ
(ದೇವರಿಗೆ
ಅರ್ಪಿಸಿದ
ನೈವೇದ್ಯವನ್ನು
ಬಲಗೈಯಲ್ಲಿ
ತೆಗೆದು
ಕೊಂಡು
ಸ್ವೀಕರಿಸುವುದು)
ಅಕಾಲ
ಮೃತ್ಯು
ಹರಣಂ
ಸರ್ವ
ವ್ಯಾಧಿ
ನಿವಾರಣಂ,
ಸರ್ವ
ಪಾಪ
ಪ್ರಶಮನಂ
ದೇವಗಣ
ಮಹಾಪ್ರಸಾದಂ
ಪ್ರಾಶನಂ
ಶುಭಂ
.
ಪಂಚ ದೇವತಾ ದಶರತ್ನಂ (ಪೂಜ ನಂತರ ಅಥವಾ ಸಾಯಂಕಾಲ ಈ ಶ್ಲೋಕಗಳನ್ನು ಪಠಿಸುವುದು)
ನಮಃ ಪೂರ್ವಾಯ
ಗಿರಯೇ
ಪಶ್ಚಿಮಾಯಾದ್ರಯೇ
ನಮಃ
ಜ್ಯೋತಿರ್ಗಣಾನಾಂ
ಪತಯೇ
ದಿನಾಧಿಪತಯೇ
ನಮಃ
ಆದಿತ್ಯಃ ಸವಿತಾ
ಸೂರ್ಯಃ
ಖಗಃ
ಪೂಷಾ
ಗಭಸ್ತಿಮಾನ್
ಸುವರ್ಣಸದೃಶೋ
ಭಾನುಃ
ಹಿರಣ್ಯರೇತಾ
ದಿವಾಕರಃ
ಪಾಹಿಮಾಂ ಪಾಹಿಮಾಂ
ಪಾಹಿಮಾಂ
ಭಾಸ್ಕರಃ.
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತು ತೇ
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ
ಯೋಗಙ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತು ತೇ
ಪಾಹಿಮಾಂ ಪಾಹಿಮಾಂ
ಪಾಹಿಮಾಂ
ಪರಮೇಶ್ವರಿ.
ಔಷದೇ ಚಿಂತಯೇದ್ವಿಷ್ನುಂ
ಭೋಜನೇ
ಚ
ಜನಾರ್ಧನಂ
ಶಯನೇ ಪದ್ಮನಾಭಂ
ಚ
ವಿವಾಹೇ
ಚ
ಪ್ರಜಾಪ್ರತಿಂ
ಯುದ್ಧೇ ಚಕ್ರಧರಂ
ದೇವಂ
ಪ್ರವಾಸೇ
ಚ
ತ್ರಿವಿಕ್ರಮಂ
ನಾರಾಯಣಂ ತನುತ್ಯಾಗೇ
ಶ್ರೀಧರಂ
ಪ್ರಿಯಸಂಗಮೇ
ಪಾಹಿಮಾಂ ಪಾಹಿಮಾಂ
ಪಾಹಿಮಾಂ
ನಾರಸಿಂಹಂ.
ನಮಸ್ತೆ ಅಸ್ತು
ಭಾಗವನ್
ವಿಶ್ವೇಶ್ವರಾಯ
ಮಹಾದೇವಾಯ
ತ್ರಯಂಬಕಾಯ ತ್ರಿಪುರಾಂತಕಾಯ
ತ್ರಿಕಲಾಗ್ನಿ
ಕಾಲಾಯ
ಕಾಲಗ್ನಿ ರುದ್ರಾಯ
ನೀಲಕಂಠಾಯ
ಮೃತ್ಯುಂಜಯಾಯ
ಸರ್ವೇಶ್ವರಾಯ ಸದಾಶಿವಾಯ
ಶ್ರೀಮಾನ್
ಮಹಾದೇವಾಯ
ನಮಃ
ಪಾಹಿಮಾಂ ಪಾಹಿಮಾಂ
ಪಾಹಿಮಾಂ
ಜ್ಯೋತಿರ್ಲಿಂಗರೂಪಾಯ.
ವಕ್ರತುಂಡಾಯ ವಟವೇ
ವಂದ್ಯಾಯ
ವರದಾಯಚ
ವಿರೂಪಾಕ್ಷ ಸುತಾಯಾಸ್ತು
ವಿಘ್ನನಾಶಾಯ
ಮಂಗಳಂ
ಪ್ರಮೋದಾಮೋದರೂಪಾಯ ಸಿದ್ಧಿವಿಜ್ಞಾನ
ರೂಪಿಣೇ
ಪ್ರಕೃಷ್ಟ ಪಾಪನಾಶಾಯ
ಫಲದಾಯಾಸ್ತು
ಮಂಗಳಂ
ಪಾಹಿಮಾಂ ಪಾಹಿಮಾಂ
ಪಾಹಿಮಾಂ
ಏಕದಂತಂ.
ಭಕ್ತರಲ್ಲಿ
ನಿವೇದನೆ: ಸಮಯದ ಅವಕಾಶವಿರುವವರು
ತಮ್ಮ
ಮನೆಯ
ಅಥವಾ
ಇಷ್ಠ
ದೇವತೆಯ
ಅಷ್ತೋತ್ಥರ,
ಶತನಾಮಾವಳಿ,
ಸಹಸ್ರನಾಮ,
ಸೂಕ್ತಗಳನ್ನು
ಹೇಳಿಕೊಳ್ಳಬಹುದು
ಅಥವಾ
ಹೇಳಿಕೊಳ್ಳುತ್ತಾ
ಪೂಜಿಸಬಹುದು.
ಸಮಯದ
ಅನಾನುಕೂಲತೆ
ಇದ್ದಲ್ಲಿ
ಮತ್ತು
ಕೆಲಸಕ್ಕೆ
ಹೊರಡುತ್ತಿದ್ದರೆ
ತಾವು
ಪ್ರಯಾಣಿಸುವ
ಸಮಯದಲ್ಲಿ
ಪಠಣ
ಇಲ್ಲವೇ
ಶ್ರವಣ
ಮಾಡಬಹುದು.
ಸಾಯಂಕಾಲದಲ್ಲೂ
ಮಾಡಬಹುದು.
ಪ್ರತಿ
ದಿನ
ಆಯಾ
ದಿನಕ್ಕನುಗುಣವಾಗಿ
ಆಯಾ
ದೇವರ
ಭಜನೆಯನ್ನೂ
ಮಾಡಬಹುದು.
ಸಂಖಲನಕಾರರು:
ಡಾ.
ಪ್ರಭಾಕರ್
ಬೆಲವಾಡಿ,
ಉತ್ತರಹಳ್ಳಿ
, ಬೆಂಗಳೂರು 560061
ಮೊ:
944848891೦, 6360354326 ಇ-ಮೇಲ್
: prabhakarbelavadi@gmail.com